Monday, September 11, 2017

ಕಾಲುಗಳು

ಬಾಸ್  ಒಂದು  ಹಕ್ಕಿಯ  ಕಾಲುಗಳನ್ನು  ತೋರಿಸುತ್ತಾ : ಈ  ಹಕ್ಕಿಯ  ಹೆಸರನ್ನು  ಹೇಳು
ಗುಂಡ : ನನಗೆ  ಗೊತ್ತಿಲ್ಲ  ಸರ್
ಬಾಸ್ : ನೀನು  ರಿಜೆಕ್ಟೆಡ್ , ಸಾರೀ .ನಿನ್ನ   ಹೆಸರೇನು?
ಗುಂಡ : ನನ್ನ  ಕಾಲುಗಳನ್ನು  ನೋಡಿ  ತಿಳ್ಕೊಳ್ಳಿ 😃😄😜😀😁😁

No comments:

Post a Comment