Tuesday, September 12, 2017

ಮುಖ್ಯಮಂತ್ರಿ

ಇಬ್ರು ಕುಡುಕರು ನಡ್ಕೊಂಡ್ ಹೋಗತಿದ್ರು  ಒಬ್ಬ ಕುಡುಕ ಹೇಳ್ದ
ಕುಡುಕ1 :ನಾನು ಮುಖ್ಯಮಂತ್ರಿ ಆಗ್ತೀನಿ ...
ಕುಡುಕ2 :ಹಹ್ಹ ಹಹ್ಹ ಹಹ್ಹ ...
ಕುಡುಕ1 :ಯಾಕೋ ನಗ್ತೀಯಾ ...?
ಕುಡುಕ2 :ನಾನು ರಾಜೀನಾಮೆ ಕೊಟ್ರೆ ತಾನೇ ನೀನು ಮುಖ್ಯಮಂತ್ರಿ ಆಗೋದು...😀😁😂😃😄😆😜

No comments:

Post a Comment