Wednesday, September 13, 2017

ಆಡಳಿತ

ಟೀಚರ್:ಎಲ್ಲಿಂದ ಎಲ್ಲಿಯವರೆಗೆ ಮೊಘಲರ ಆಡಳಿತವಿತ್ತು?
ಗುಗ್ಗು:ಸರಿಯಾಗಿ ಗೊತ್ತಿಲ್ಲ ಮೇಡಂ.ನನ್ನ ಪ್ರಕಾರ 15  ನೇ ಪುಟದಿಂದ 26 ನೇ ಪುಟದವರೆಗೆ ಇರಬಹುದು!😀😁😂😆😅

No comments:

Post a Comment