Monday, September 18, 2017

ಲಿಪ್ ಸ್ಟಿಕ್

ಸೇಲ್ಸ್ ಮ್ಯಾನ್ :ಸಾರ್ ಇರುವೆಗೆ ಹಾಕೋ "ಪೌಡರ್ "ಪ್ಲೀಸ್ ತಗೊಳ್ಳಿ ....
ಗುಗ್ಗು:ಬೇಡಪ್ಪಾ ಇವತ್ತು ಪೌಡರ್ ಹಾಕಿ ಅಭ್ಯಾಸ ಮಾಡಿದರೆ ,ನಾಳೆ ಲಿಪ್ ಸ್ಟಿಕ್ ಕೇಳ್ತವೆ ......😀😁😂😃😄😜

No comments:

Post a Comment