Monday, September 11, 2017

ರೂಮೇಟ್

ಡಾಕ್ಟಾರ್: ನೀವು ಯಾವ ಸೋಪ್ ಬಳಸುತ್ತೀರಾ?

ಗುಗ್ಗು: ಗೋಪಾಲ್  ಸೋಪ್ , ಗೋಪಾಲ್ ಬ್ರಷ್ , ಗೋಪಾಲ್ ಪೇಸ್ಟ್

ಡಾಕ್ಟಾರ್ :ಏನು , ಗೋಪಾಲ್  ಅನ್ನೋದು ಇಂಟೆರ್ ನ್ಯಾಷನಲ್ ಕಂಪೆನಿಯಾ ?

ಗುಗ್ಗು:ನೋ  ಸಾರ್ , ಗೋಪಾಲ್ ನನ್ನ ರೂಮೇಟ್ .....!😲😳😁😂😃😄😜😆

No comments:

Post a Comment