Thursday, September 14, 2017

ಗಾದೆಗಳು,

ಸಾವಿರ  ಸುಳ್ಳು  ಹೇಳಿ  ಒಂದು  ಮಾಡುವೆ  ಮಾಡು

ಕಾಸಿಗೆ  ತಕ್ಕ  ಕಜ್ಜಾಯ

ಹರೆಯದಲ್ಲಿ   ಹಂಧಿ  ಕೂಡ   ಚೆನ್ನಾಗಿರುತ್ತೆಯ್

ಗಂಡ  ಹೆಂಡಿರ  ಜಗಳದಲ್ಲಿ  ಕೂಸು  ಬಡವಾಯಿತು

ಹೆತ್ತೋರಿಗೆ    ಹೆಗ್ಗಣ  ಮುದ್ಧು , ಕಟ್ಕೊಂಡೋವ್ರಿಗೆ ಕೋಡಂಗಿ  ಮುದ್ಧು

ಪಾಪಿ  ಸಮುದ್ರ   ಹೊಕ್ರೂ  ಮೊಣಕಾಲುದ್ದ   ನೀರು 

No comments:

Post a Comment