Thursday, September 14, 2017

ಹುಡುಕ್ತಾ ಇದ್ದಿವಿ

ಜಗ್ಗು:ವಿಮಾನ ಕಂಡು ಹಿಡಿದಿದ್ದು ರೈಟ್ ಸಹೋದರರು ,ಸೈಕಲ್ ಮ್ಯಾಕ್ ಮಿಲನ್,ಟೆಲಿಫೋನ್ ಗ್ರಹಾಂಬೆಲ್,ಟೆಲಿಸ್ಕೋಪ್ ಗೆಲಿಲಿಯೋ ,ಹಾಗಿದ್ದರೆ ಈ ಎಕ್ಸಾಮ್ ಕಂಡು ಹಿಡಿದಿದ್ದು ಯಾರು ?

ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ಗುಗ್ಗು ಸಿಟ್ಟಿನಿಂದ :ಹುಡುಕ್ತಾ ಇದ್ದಿವಿ ಸಿಕ್ಕರೆ ಹೇಳು ಅಟ್ಟಿಸಿಕೊಂಡು ಹೋಗಿ ಸಮಾ ಬಾರಿಸೋಣ ಆಂಟಿಡಿದ್ದೀನಿ...😀😁😂😃😄😆😅

No comments:

Post a Comment