Friday, September 8, 2017

ಗುಡ್ ನೈಟ್

ಸೊಳ್ಳೆ  ಮತ್ತು  ಇರುವೆ  ಪ್ರೀತಿಸಿ  ಮದುವೆ ಯಾದವು . ಮೊದಲ  ರಾತ್ರಿ  ಸೊಳ್ಳೆ  ಹೊರಗಡೆ  ಕುಳಿತಿತ್ತು .

ಸೊಳ್ಳೆಯ  ಫ್ರೆಂಡ್ಸ್  : ಹೊರಗಡೆ  ಯಾಕೆ  ಕುಳಿತಿದ್ದೀಯೋ  ?
ಸೊಳ್ಳೆ  : ಅವಳಜ್ಜಿ  ಗುಡ್  ನೈಟ್  ಹಾಕ್ಕೊಂಡು  ಮಲಗ್ವಲೇ  😃😄😂😁😀😜

No comments:

Post a Comment