Friday, September 8, 2017

ಹೊಸ ಚಿತ್ರ

ಪತ್ರಕರ್ತ : ನಿಮ್ಮ  ಹೊಸ  ಚಿತ್ರಧ  ಬಗ್ಗೆ  ಜನರ  ಅಭಿಪ್ರಾಯ  ಹೇಗಿದೆ ?
ನಿರ್ಮಾಪಕ : ಕೆಲವರಿಗೆ  ಇಷ್ಟವಾಗಿದೆ , ಕೆಲವರಿಗೆ ಆಗಿಲ್ಲ
ಪತ್ರಕರ್ತ : ಹಾಗಂದರೆ ?
ನಿರ್ಮಾಪಕ : ನಮಗೆ  ಇಷ್ಟವಾಯಿತು , ಪ್ರಕ್ಷಕರಿಗೆ  ಇಷ್ಟವಾಗಿಲ್ಲ 😂😃😀😃

No comments:

Post a Comment