Friday, September 22, 2017

ಕನ್ನಡ ಜೋಕ್ಸ್

ಒಂದು  ದೇವಸ್ಥಾನದ  ಆನೆ  ಸತ್ತು  ಹೋಯಿತು . ಎಲ್ಲರೂ  ಅದನ್ನ  ಮುಟ್ಟಿ  ಅಳ್ತಿದ್ರು .... ಯಾಕೆ  ?
ಯಾಕಂದ್ರೆ  ಆನೇನ  ತಬ್ಬಿಕೊಂಡು  ಅಳೋದಿಕ್ಕೆ  ಆಗಲ್ವಲ್ಲಾ  ಅದಕ್ಕೆ  !!! 😀😁😃😄😇😅


ಹುಡುಗಿ : ನೀನು  ನನ್ನ  ಎಷ್ಟು  ಪ್ರೀತಿಸ್ತೀಯಾ ?
ಹುಡುಗ : ಶಾಹ್  ಜಹಾನ್  ತರಹ  :-)
ಹುಡುಗಿ : ಮತ್ತೆ  ಯಾವಾಗ  ತಾಜ್  ಮಹಲ್  ಕಟ್ಟಿಸ್ತೀಯ ?
ಹುಡುಗ : ಲ್ಯಾಂಡ್  ತಗೊಂಡು   ಆಯಿತು , ಆದರೆ  ನಿನ್ನ  ಸಾವಿಗೆ  ಕಾಯ್ತಾ  ಇದ್ದೀನಿ 😜😜😀😁😅😄


ಮಂತ್ರಿ : ಪ್ರಭು , ಯುದ್ಧಕ್ಕೆ  ರೆಡಿ  ಆಗಿ  ಅಂತ  ಪಕ್ಕದ  ರಾಜ್ಯಾಧ  ರಾಜ  ಮೆಸೇಜ್  ಕಲ್ಸಿದ್ದಾನೆ . ಏನು  ಮಾಡೋದು  ಪ್ರಭು ?
ರಾಜ : "ಮೆಸೇಜ್  ಸೇಂಡಿಂಗ್  ಫೇಲ್ಡ್ " ಅಂತ  ವಾಪಸ್  ಕಲ್ಸು ..!!!😀😁😇😜😜


ಪುಟ್ಟ  : ನನ್ನ  ಅಜ್ಜ  ಸಾಯುವಾಗ ಆಸ್ತಿ  ಬಿಟ್ಟು  ಹೋದ 
ಪುಂಡ  : ನಿನ್ನ  ಅಜ್ಜ  ಏನು  ಮಹಾ  ನನ್ನ  ಅಜ್ಜ  ಸಾಯುವಾಗ  ಲೊಕಾನ್  ಬಿಟ್ಟುಹೋದ  !!! 😀😁😜😝😛

No comments:

Post a Comment