Monday, September 11, 2017

ಗಾದೆಗಳು

1.ಒಪ್ಪತ್ತಿನ ತುಪ್ಪದ ಊಟದ ಆಸೆಗೆ ಬಿದ್ದು ವರ್ಷದ ಕೂಳು ಕಳಕೊಂಡರಂತೆ  

2.ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ 

3.ಹೇಳೋದು ವೇದ ಹಾಕೋದು ಗಾಳ 

4.ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ 

5.ಹಲ್ಲು ಬಿದ್ದ ಮುದುಕಿ ಎಲ್ಲಿ ಬಿದ್ದರೇನು 

6.ಹತ್ತು ಮಕ್ಕಳ ತಾಯಿಯಾದರೂ ಸತ್ತ ಮಗನ್ನ ಮರೆಯೋದಿಲ್ಲ 

7.ರಾಗ ನೆನಪಾದಾಗ ತಾಳ ಮರೆತೋಯಿತಂತೆ 

8.ಕಾಯಕವೇ ಕೈಲಾಸ 

9.ಕೈ ಕೆಳಸರಾದರೆ ಬಾಯಿ ಮೊಸರು 

10.ಹಾಸಿಗೆ ಇದ್ದಷ್ಟು ಕಾಲು ಚಾಚು 

No comments:

Post a Comment