Monday, September 11, 2017

ಮೊಟ್ಟೆ ಕೊಡುವ

ಟೀಚರ್ : ನಮಗೆ ಮೊಟ್ಟೆ ಕೊಡುವ ಯಾವುದಾದರು ನಾಲ್ಕು ಜೀವಿಯ ಹೆಸರು ಹೇಳು-
ಗುಗ್ಗು : ಗಣಿತ ಮೇಷ್ಟ್ರು ,ಇತಿಹಾಸದ ಮೇಷ್ಟ್ರು  ,ಇಂಗ್ಲಿಷ್ ಮೇಷ್ಟ್ರು, ಹಿಂದಿ ಮಿಸ್.😃😄😂😀😀

No comments:

Post a Comment