Wednesday, September 6, 2017

ಆಫೀಸಿಗೆ ಲೇಟು

ಬಾಸು : ಯಾಕೋ ಆಫೀಸಿಗೆ ಲೇಟು ?
ಕ್ಲರ್ಕ್ : ಅಡಿಗೆ ಮಾಡಿ ಹೆಂಡ್ತಿಗೆ ಟಿಫಿನ್ ಕೊಟ್ಟು ಬಂದೆ !
ಬಾಸು : ನಾಚ್ಕೆ ಆಗಲ್ಲಾ………, ನಾನು ಅಡಿಗೆ ಮಾಡೀ, ಪಾತ್ರೆ ತೊಳೆದು ಬೇಗ ಬರಲ್ವಾ…!!!😳😜😄😀

No comments:

Post a Comment