Thursday, September 7, 2017

ಹುಡುಗೀರ ಫೋನ್

ಗುಂಡ  ಅಂಗಡಿಯವನಿಗೆ : ನನ್ನ  ಗರ್ಲ್ ಫ್ರೆಂಡ್  ಗೆ  ಒಂದು ಫೋನ್   ಬೇಕು . ಮಾಡೆಲ್   ತೋರ್ಸಿ
ಅಂಗಡಿಯವ : ನಿಮಗೆ  ಯಾವ  ಮಾಡೆಲ್ ಫೋನ್  ಬೇಕು  ಸರ್ ?
ಗುಂಡ : ಹುಡುಗೀರ  ಮಾಡೆಲ್  ಕೊಡಿ  .
ಅಂಗಡಿಯವ : ಅಂದರೆ ?
ಗುಂಡ : ಬರಿ  ಮಿಸ್ಸೇಡ್  ಕಾಲ್  ಮಾತ್ರ  ಹೋಗುವ  ಫೋನ್ 😀😁😄😜😃


No comments:

Post a Comment