Friday, September 8, 2017

ಅಲಂಕಾರ

ಹೆಂಡತಿ ಬೆಳಗ್ಗೆ ಎದ್ದ ಕೂಡ್ಲೆ ಅಲಂಕಾರ ಮಾಡಿಕೊಳ್ಳಲು ಶುರು ಮಾಡಿದಳು.

ಗಂಡ : ನಿನಗೆ ಹುಚ್ಚು ಹಿಡಿದಿದ್ಯ, ಇಷ್ಟು ಬೇಗ ಯಾಕೆ ಅಲಂಕಾರ ಮಾಡ್ಕೊತಿದ್ಯ
ಹೆಂಡತಿ: ಬಾಯಿ ಮುಚ್ಚಿ ಸಾಕು, ನನ್ ಫೋನ್ ಲಾಕ್ ಓಪನ್ ಮಾಡ್ಬೇಕು, ಅದು ನನ್ನ ಮುಖ ಗುರುತು ಹಿಡಿತಿಲ್ಲ.

ಗಂಡ :😮😲😌

No comments:

Post a Comment