Tuesday, September 19, 2017

ಕನ್ನಡ ಜೋಕ್ಸ್

ಸರ್ದಾರ್ ಗೆ  ಕಂಡಕ್ಟರ್  ಕೆಲಸ  ಸಿಕ್ತು .
ಒಂದು ದಿನ   ಬಸ್  ಫುಲ್  ರಶ್  ಆಯಿತು  ಸ್ವಲ್ಪಾನು  ಜಾಗ  ಇರ್ಲಿಲ್ಲ . ಆವಾಗ .
 ಸರ್ದಾರ್ :- "ರೈಟ್  ರೈಟ್ .... ನಾನು  ನೆಕ್ಸ್ಟ್  ಬಸ್ಗೆ  ಬರ್ತೇನೆ "

ಪಿ .ಟಿ  ಮಾಸ್ಟರ್ :
ಏನೋ , ಒಂದು  ಕಾಲಲ್ಲಿ  ಬ್ಲೂ  ಸಾಕ್ಸ್  ಇನ್ನೊಂದು  ಕಾಲಲ್ಲಿ  ರೆಡ್  ಸಾಕ್ಸ್ ?
ಗುಂಡ : ನಂಗು  ಅದೇ  ಆಶ್ಚರ್ಯ  ಸರ್ .
ಇದೆ  ತಾರಾ  ಮನೇಲಿ  ಇನ್ನೊಂದು  ಸೆಟ್  ಇದೆ ...!😀😀😁😂😇😆😅😧😝😜

ಅಪ್ಪ : ಒಂದು  ಕಾಲ  ಇತ್ತು , ಹತ್ತುರೂಪಾಯಿ ತಗೊಂಡು  ಹೋಗಿ  ದಿನಸಿ ,  ಹಾಲು , ಮೊಸರು  ಎಲ್ಲ  ತರ್ತಾ  ಇದ್ವಿ 
ಮಗ : ಈಗ  ಅದೆಲ್ಲ  ನಡೆಯೋಲ್ಲ , ಎಲ್ಲ  ಅಂಗಡಿಲು  ಕ್ಯಾಮೆರಾ  ಹಾಕಿರ್ತಾರೆ ...;😜😇😆😅😄😄

ಗುಂಡ : ಡಾಕ್ಟಾರ್ ,
ನಂಗೆ  ಊಟ   ಆದ್ಮೇಲೆ  ಹಸಿವು  ಆಗಲ್ಲ ,
ಮಲಗಿ  ಎದ್ಮೇಲೆ  ನಿದ್ರೆ  ಬರಲ್ಲ ..
ಏನ್ಮಾಡೋದು ..?
ಡಾಕ್ಟರ್ :ರಾತ್ರಿ  ಎದ್ದು  ಬಿಸಿಲಲ್ಲಿ  ಕುತ್ಕೋ  ಸರಿ  ಆಗತ್ತೆ ..!😜😇😅😀😁😂😃😂

Mr.ಬೀನ್ : ಛೆ  ಕರೆಂಟ್  ಹೋಯ್ತು ..
ಗುಂಡ : ಮತ್ತೆ  ಫ್ಯಾನ್  ತಿರುಗುತಿದೆ ..?
Mr.ಬೀನ್ : ಮೆಲ್ಲಗೆ  ಹೇಳು  ಕರೆಂಟ್  ಹೋಗಿರೋದು  ಫ್ಯಾನ್ 'ಗೆ  ಇನ್ನು  ಗೊತ್ತಿಲ್ಲ😀😁😂😃😄😇😆😅 .

No comments:

Post a Comment