Monday, September 11, 2017

ಸೊಳ್ಳೆ ಪರದೆ

ಗುಗ್ಗು ಯುದ್ಧಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ಹಾಕುವ ಬದಲು ಸೊಳ್ಳೆ ಪರದೆ ಹಾಕೊಂಡು ಹೋಗಿದ್ದ.

ಒಬ್ಬ ಸೈನಿಕ :ಇದ್ಯಾಕೋ ಸೊಳ್ಳೆ ಪರದೆ ಹಾಕೊಂಡು ಬಂದಿದ್ದೀಯಾ?

ಗುಗ್ಗು :ಇದರಲ್ಲಿ ಸೊಳ್ಳೆನೇ ನುಗ್ಗೋಕಾಗಲ್ಲ,ಇನ್ನು ಬುಲೆಟ್ ಹೆಂಗೆ ನುಗ್ಗುತ್ತೆ?! 😂😁😀😜😌😌😊😉😅

No comments:

Post a Comment