Friday, September 15, 2017

ಮದುವೆ

ಮಗ  : ಅಪ್ಪ , ನಾನು  ಗಾಂಧೀಜಿ  ತರಹ  ಆಗಬೇಕು  ಅಂತ  ಇದ್ದೀನಿ ...
ಅಪ್ಪ  : ಆಗಪ್ಪಾ .. ಒಳ್ಳೆಯದು ...
ಮಗ  : ಹಾಗಾದರೆ , ಗಾಂಧೀಜಿಯವರು  12 ವರ್ಷಕ್ಕೆ  ಮದುವೆ  ಮಾಡಿಕೊಂಡರಂತೆ . ನನಗು  ಮದುವೆ  ಮಾಡಿಸಪ್ಪಾ .... 😀😁😂😃😄😉😇😜

No comments:

Post a Comment