Thursday, September 14, 2017

ಸುಸ್ತಾಗಿರ್ತರೆ

ಜಗ್ಗು:ಗುಗ್ಗು,ಯಾಕೋ ಬೇಜಾರಾಗ್ತಿದೆ ಕಣೋ..ಸೆಕೆಂಡ್ ಶೋ ಸಿನೆಮಾಕ್ಕಾದ್ರೂ ಹೋಗೋಣ್ವಾ ?
ಗುಗ್ಗು:ಸೆಕೆಂಡ್ ಶೋಗಾ.....?ಬೇಡ
ಜಗ್ಗು:ಯಾಕೆ?
ಗುಗ್ಗು:ಫಸ್ಟ್ ಶೋ ನಲ್ಲಿ ಎಲ್ಲರೂ ಆಕ್ಟ್ ಮಾಡಿ ಸುಸ್ತಾಗಿರ್ತರೆ ಮಾರಾಯಾ ....ಸೆಕೆಂಡ್ ಶೋ ಗೆ ಸರಿಯಾಗಿ ಕುಣಿಯೋಲ್ಲ ಹೋಗೋದು ವೆಸ್ಟ್ .😀😁😂😅😊😜

No comments:

Post a Comment