Sunday, October 1, 2017

ಶುಭ ನುಡಿ

""ಹೃದಯ ಎಂಬುದು ಕೃಷಿಗೆ ಯೋಗ್ಯವಾದ ಭೂಮಿ ಇದ್ದಂತೆ...ಅದರಲ್ಲಿ ಪ್ರೀತಿ,ದ್ವೇಷ,ತ್ಯಾಗ, ಹಗೆತನ, ಅಸೂಯೆ, ಮತ್ಸರ,ಗಳೆಂಬ ಬೀಜಗಳು.ಯಾವುದನ್ನು ಬಿತ್ತಿದರೂ ಫಲ ಕೊಡುತ್ತೆ..ಯಾವುದನ್ನು ಬಿತ್ತಬೇಕೆಂಬ ತೀರ್ಮಾನ ನಿನ್ನದು"".

No comments:

Post a Comment