Tuesday, October 10, 2017

ಶುಭನುಡಿ

🌸ಮನಸಿಟ್ಟು ಕಲಿತ ಅಕ್ಷರ,ಕಷ್ಟಪಟ್ಟು
     ದುಡಿದು ತಿನ್ನಿವ ಅನ್ನ,🍛
ಕಷ್ಟಪಟ್ಟು ಗಳಿಸಿದ ಸಂಪಾದನೆ,
ಇಷ್ಟದಿಂದ ಮಾಡುವ ದೈವಭಕ್ತಿ,
    ಯಾವತ್ತೂ ಯಾರನ್ನೂ
      ಕೈಬಿಡುವುದಿಲ್ಲ....!🌼

No comments:

Post a Comment