Wednesday, October 11, 2017

ಕನ್ನಡ ಜೋಕ್ಸ್,

ರಮಾ  : ನಾನು  ನನ್ನ  ಗಂಡ  ಮೊದ್ಲಿನ  ಇಪ್ಪತ್ತು  ವರ್ಷ  ತುಂಬಾ ಸಂತೋಷದಿಂದಿದ್ವಿ   ನೋಡಿ .
ಪವಿತ್ರ  : ಒಹೋ , ಹಾಗಾದ್ರೆ  ಆಮೇಲೆ ?
ರಮಾ  : ಆಮೆಲೇನೆ  ನಾವು  ಭೇಟಿಯಾದದ್ದು , ಪರಸ್ಪರ  ಮದ್ವೆ  ಆದದ್ದು😜😀😁😃😄

ಪದ್ಮಕ್ಕ  : ನಿಮ್ಮಪ್ಪನಿಗೆ  ಎಷ್ಟು  ವಯಸ್ಸೋ  ಪುಟ್ಟ ?
ಪುಟ್ಟ  : ನನ್ಗಾದಷ್ಟೇ  ನಮ್ಮಪ್ಪನಿಗೆ  ವಯಸ್ಸು .
ಪದ್ಮಕ್ಕ  : ಅದು  ಹೇಗೋ ?
ಪುಟ್ಟ  : ಅಯ್ಯೋ  ನಾ   ಹುಟ್ಟಿದ  ಮೇಲಲ್ವೆ  ಅವ್ರು  ಅಪ್ಪ  ಆದದ್ದು 😜😀😁😃😄.

No comments:

Post a Comment