Monday, October 16, 2017

ಶುಭನುಡಿ

ಎಲ್ಲಾ ತಿಳಿದವ ಎಂಬ ಜ್ಞಾನಿಗಿಂತ *ಏನೂ ತಿಳಿದಿಲ್ಲ ಎಂದೆನ್ನುವ ಅಜ್ಞಾನಿಯೇ ಶ್ರೇಷ್ಠ..
ತಿಳಿದವ ಎಂಬ ಜ್ಞಾನಿಗೆ ಅಹಂಕಾರವೆಂಬ ಪೊರೆ ಕಣ್ಣಿಗೆ ಆವರಿಸಿ ಎದುರಿರುವ ಎಲ್ಲವನ್ನೂ ಮರೆಮಾಚಿಸುತ್ತೆ..
ತಿಳಿದಿಲ್ಲವೆಂಬ ಪ್ರಾಮಾಣಿಕ ಅಜ್ಞಾನಿಗೆ ಸೂರ್ಯನ ಬೆಳಕಷ್ಟೇ ಅಲ್ಲ ಮಿಂಚುಹುಳದ ಬೆಳಕು ಕೂಡ ದಾರಿ ದೀಪ ಆಗಿ ತೋರುತ್ತೆ.💥

No comments:

Post a Comment