Tuesday, October 3, 2017

ಕನ್ನಡ ಜೋಕ್ಸ್,

ತಂದೆ  ಮಗನಿಗೆ : ಈ  ಬಾರಿ  ನೀನು  ಎಕ್ಷಮ  ಪಾಸ್  ಆಗದಿದ್ದರೆ , ನನ್ನ  ಅಪ್ಪ  ಅಂತ  ಕರೀಬೇಡ .
ಕೆಲವು  ದಿನಗಳ  ನಂತರ ,
ಅಪ್ಪ : ರಿಸಲ್ಟ್  ಏನಾಯ್ತೋ ?
ಮಗ : ಸಾರೀ  ರಮೇಶ  😀😁😜😜😂😃😄


ಹೋಟೆಲಿನಲ್ಲಿ  ಗ್ರಾಹಕ : ನನಗೆ  2 ಪ್ಲೇಟ್   ಅನ್ನ , ಚಿಕನ್  ಮತ್ತು  ಒಂದು  ಕಪ್  ಕಾಫಿ  ಕೊಡಿ
ವೈಟರ್   : ಇಷ್ಟು  ಸಾಕ ಸರ್ ?
ಗ್ರಾಹಕ  : ಏನೆಂದುಕೊಂಡೆ ? ನನ್ನಗೆ  ಜಾಸ್ತಿ  ಕೊಳ್ಳೊಧಕ್ಕೆ  ಆಗೋಲ್ಲ  ಅಂತಾನಾ ? 😀😁😂😃😄😅😜😀


ರಾಮ  : ಒಂದು  ನಿಮಿಷ  ಇಲ್ಲಿಗೆ  ಬಂದು  ಹೋಗು .
ಭೀಮ  : ಹಂಮ್ ಬಂದಿದ್ದೀನಿ .. ಯಾಕೆ  ಕರೆದಿದ್ದು ?
ರಾಮ  : ಬಂದಾಯಿತಲ್ಲ , ಇನ್ನೇನು  ಹೋಗು  ಮತ್ತೆ ..😀😁😂😄😃😅😆


No comments:

Post a Comment