Wednesday, October 11, 2017

ಕನ್ನಡ ಜೋಕ್ಸ್,

ಒಂದು ಮನೆಯ ಮುಂದೆ door bell ನ ಹತ್ತಿರ ಬೋರ್ಡ್ ಹಾಕಿದ್ದರು....

ವಿಶೇಷ ಸೂಚನೆ ಗಂಟೆ ಬಾರಿಸಿದ ಮೇಲೆ ಸ್ವಲ್ಪ ಹೊತ್ತು ಸಮಾಧಾನದಿಂದ ನಿಂತುಕೊಳ್ಳಿ......
ಒಳಗಡೆ ಕುಳಿತ ವ್ಯಕ್ತಿ ನಡೆದುಕೊಂಡು ಬರುತ್ತಾನೆ
"ಹಾರುತ್ತ ಬರಲ್ಲ".....!! 😆 😆 😂 😂 😝



ಕಷ್ಟ ಬರಬಹುದು,ಹೋಗಬಹುದು,
ಹಣ ಬರಬಹುದು, ಹೋಗ ಬಹುದು,
ಆಸ್ತಿ ಬರಬಹುದು, ಹೋಗಬಹುದು,

ಆದರೆ....

ಹೊಟ್ಟೆ ಮಾತ್ರ ಬರುತ್ತೆ ಹೋಗೋಲ್ಲಾ !!!

ಕೂದಲು ಹೋಗುತ್ತೆ ,
ಬರಲ್ಲಾ !!!   ಜಾಗ್ರತೆ !!!😝😜😀😁😂




ಅಂಗಡಿಯವ: ಹೇಳಿ ಮೇಡಂ.. ಯಾವ ಥರ ಸೀರೆ ತೋರಿಸ್ಲಿ?

ಮಹಿಳೆ: ಪಕ್ಕದ್ಮನೆಯವಳು ನೋಡಿ ಉರ್ಕೊಂಡು ಸಾಯ್ಬೇಕು.. ಅಂಥದ್ದು ತೋರ್ಸು!😛😂😂😂🤣




No comments:

Post a Comment