Tuesday, October 3, 2017

ಪಿಟೀಲು

ರಾಮು: ಅಪ್ಪಾ!
ತಂದೆ:  ಏನೋ ರಾಮು?.
ರಾಮು: ನನಗೆ ಪಿಟೀಲು  ಅಂದರೆ ಬಹಳ  ಇಷ್ಟ.
ತಂದೆ : ನೀನು ಜಾಣಮರಿ, ನೀನು  ಮೊನ್ನೆ  ಚೌಡಯ್ಯನವರ ಪೀಟಿಲು ಕೇಲಿದೇನೋ?
ರಾಮು: ಕೇಳಿದೆನಪ್ಪಾ ಆದರೆ.....
ತಂದೆ ಅದರೆ ಏನೋ?
ರಾಮು: ಪಿಟೀಲು ಕೇಳಿದೆನಪ್ಪಾ, ಅದರೆ ಅವರು ಕೊಡುವುದಿಲ್ಲ ಅಂದುಬಿಟ್ರು..😀😁😂😄😜😛

No comments:

Post a Comment