Tuesday, October 3, 2017

ಕನ್ನಡ ಜೋಕ್ಸ್

ರಾಮುವಿನ ಮನೆಯ ಬಾಗಿಲಲ್ಲಿ ಭಿಕ್ಷಕಿಯೊಬ್ಬಳು ಕೂಗುತ್ತಿದ್ದಳು,
ಕುಳಿತಲ್ಲಿಂದಲ್ಲೇ ರಾಮು ಮಗಳಿಗೆ ಕೂಗಿ ಹೇಳಿದ.
" ಒಂದೆರಡು ಕಾಳು ಭಿಕ್ಷೆ ಹಾಕಮ್ಮಾ ಅವಳಿಗೆ" ಎಂದ
 ಜೋಳ ಹಾಕಲೇನಪ್ಪಾ"
ಅಯ್ಯೋ ಹುಚ್ಚಿ, ನಮ್ಮಂತೆ ಜೋಳ ತಿನ್ನಲು ಅವರೇನು ದುಡಿಯುವವರೆ ಪಾಪ! ಅಕ್ಕಿಯನ್ನೇ ಹಾಕಮ್ಮಾ ಜೋಳ ತಿನ್ನಲು ಆವರಿಗೇನು ದರಿದ್ರ.?.😀😁😂😃😄😇😆😜

No comments:

Post a Comment