Wednesday, October 4, 2017

ಕನ್ನಡ ಜೋಕ್ಸ್,

ಜಗ್ಗು :ಬಿಸ್ಲೇರಿ  ಕಂಪನಿ  ಗೆ  ವೀರಪ್ಪನ್  ಅಧ್ಯಕ್ಷನಾದರೆ , ಅವನ  ಹೆಸರನ್ನು  ಹೇಗೆ   ಬದಲಿಸಬಹುದು?  ?
ಗುಗ್ಗು-ನೀರಪ್ಪನ್ ! 😀😁😂😜😝

ಜಗ್ಗು :ವೀರಪ್ಪನ್ ಕಿಂಗ್ ಫಿಷರ್ ಗೆ   ಅಧ್ಯಕ್ಷನಾದರೆ , ಆಗ  ಆತನನ್ನು  ಏನೆಂದು  ಕರೆಯಬಹುದು ?ಗುಗ್ಗು:ಬೀರಪ್ಪನ್ ! 😜😀😁😂😃😄

ಪ್ರಹ್ಲಾದ  : ಬಿಳಿ  ಕೋಳಿಗಿಂತ  ಕಪ್ಪು  ಕೋಳಿಯೇ  ಶ್ರೇಷ್ಠ .
ಸಿದ್ದು  : ಅದು  ಹೇಗೆ ?
ಪ್ರಹ್ಲಾದ  : ಕಪ್ಪು  ಕೋಳಿ  ಬಿಳಿ  ಮೊಟ್ಟೆ  ಇಡುತ್ತೆ . ಬಿಳಿ  ಕೋಳಿಗೆ  ಕಪ್ಪು  ಮೊಟ್ಟೆ  ಇಡಲು  ಸಾಧ್ಯವಾ ? ಅದಕ್ಕೆ , ಕಪ್ಪು  ಕೋಳಿಯೇ  ಶ್ರೇಷ್ಠ  ಅಂತೀನಿ 😂😁😀😜😀

No comments:

Post a Comment