Wednesday, October 11, 2017

ಕನ್ನಡ ಪ್ರಿಯರಿಗಾಗಿ

Mobile - ಜಂಗಮವಾಣಿ
Visa - ದೃಷ್ಠಾಂಕ
Security - ಪ್ರತಿಭೂತಿ
Stock exchange - ಶ್ರೇಷ್ಠಿಚತ್ವಾರ
Endowment policy - ಉಂಬಳಿ ವಿಮೆ
Licence holder - ಸನ್ನದುದಾರ
CD - ಅಡಕಮುದ್ರಿಕೆ
Xerox - ನೆರಳಚ್ಚು
Nickname - ಅಚ್ಛದ ಹೆಸರು
Fax - ದೂರಪತ್ರಕ
Internet explorer - ಅಂತರ್ಜಾಲ ಜಿಜ್ಞಾಸು
Icecream - ಥಂಡಿಉಂಡೆ
Earphone - ಕರ್ಣಬಂಧ
Fork - ಇಸಮುಳ್ಳು
Semester - ಚಾತುರ್ಮಾಸ್ಯ
Coffee - ಬೂಂದು
Gratuity - ಉಪದಾನ
Merry-go-round - ರಂಕರಾಟಣ
Tom, Dick & Harry - ಯಂಕ,  ಸೀನ ಮತ್ತು ನಾಣಿ
Nail cutter - ಕಡಿಚಣ

No comments:

Post a Comment