Wednesday, October 4, 2017

ಮುಂಜಾನೆ ಮಾತು,

🌺ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ ಗೆಲ್ಲುವುದಕ್ಕಿಂತ
ಮೌನದಲ್ಲಿ ಸುಮ್ಮನಿದ್ದು ಗೆಲ್ಲುವುದು ಉತ್ತಮ🌼

🌻ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ
ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ 🌻

No comments:

Post a Comment