Wednesday, October 11, 2017

ಕನ್ನಡ ಜೋಕ್ಸ್,

ಬ್ಯಾಂಕ್ ಮ್ಯಾನೇಜರ್ :
ಭಟ್ರೆ ನಿಮ್ದು PAN ಡೀಟೇಲ್ ಕೊಡಿ.

ಭಟ್ರು :ಕರಿ ಎಲೆ, ಸುಣ್ಣ, ಚಾಲಿ ಅಡ್ಕೆ, ಮಧು ತಂಬಾಕು...
😂 😂 😂 😂 😂




ಡಿಕೆಶಿ: "ಏನ್ ಸಿದ್ದಣ್ಣ, ಇಂದಿರಾ ಕ್ಯಾಂಟೀನ್ ನಲ್ಲಿ ವ್ಯಾಪಾರ ಜೋರಿದೆಯಂತೆ"
ಡಿಕೆಶಿಯನ್ನು ಹತ್ತಿರ ಕರೆದು ಸಿದ್ದಣ್ಣ ಕಿವಿಯಲ್ಲಿ ಹೇಳಿದ:

"ಮೆತ್ತಗ್ ಮಾತಾಡೊ, ಇದನ್ನ ಆ ಅಂಬಾನಿ ಏನಾದ್ರು ಕೇಳಿಸ್ಕೊಂಡ್ರೆ 'ಜಿಯೋ ಕ್ಯಾಂಟೀನ್' ಓಪನ್ ಮಾಡ್ಬಿಡ್ತಾನೆ ಅಷ್ಟೆ" 😂 😂 😂 😂😜




ಇಂತಹ ಹೆಂಡತಿಯನ್ನು ಪಡೆಯ ಬೇಕಾದರು ಪುಣ್ಯ ಮಾಡಿರ ಬೇಕು👇😂
ಮಗ : ಅಮ್ಮ ನಾನೂ ಹೊಳೆಲಿ ಈಜುತ್ತೇನೆ..
ಅಮ್ಮ : ಬೇಡ ಕಂದ , ಹೊಳೆಲಿ ಮೊಸಳೆ ಗಳಿವೆ  ,ಅಪಾಯ.
ಮಗ : ಮತ್ತೆ ಅಪ್ಪಾ ಈಜುತ್ತಿದ್ದಾರೆ...
ಅಮ್ಮ : ಅವರು L I C ಮಾಡಿಸಿದ್ದಾರೆ, ನಾಮಿನಿ ನನ್ನ ಹೆಸರಲ್ಲಿದೆ.😜😂 😂 😂 😂


No comments:

Post a Comment