Wednesday, October 4, 2017

ಕನ್ನಡ ಜೋಕ್ಸ್,

ಗುಗ್ಗು   : ನಾನು  ಅಮೆರಿಕಾಗೆ  ಹೋಗಬೇಕು  ಅಂತ  ಯೋಚಿಸ್ತಿದ್ದೀನಿ ....
ಜಗ್ಗು  : ಹೌದಾ   ? ತುಂಬಾ  ಹಣ  ಬೇಕಾಗುತ್ತೆ  ಅಲ್ವ  ?
ಗುಗ್ಗು  : ಇಲ್ಲ ..... ಯೋಚನೆ  ಮಾಡೋಕೆ  ಹಣ  ಯಾಕೆ? 😜😅😆😀😁😂

ಮಗ  : ಅಪ್ಪ  ಹೊರಗೆ  ಯಾರೋ  ಡೊನೇಷನ್  ಕೇಳ್ಕೊಂಡು  ಬಂದಿದ್ದಾರೆ ...
ಅಪ್ಪ  : ಯಾವುದಕ್ಕೆ  ?
ಮಗ  : ಸ್ವಿಮ್ಮಿಂಗ್  ಪೂಲ್  ಕಟ್ಟಿಸ್ತಾರಂತೆ ....
ಅಪ್ಪ  : ಒಂದು  ಚೆಮ್ಬು  ನೀರು  ಕೊಟ್ಟು  ಕಲ್ಸು ... !!!😀😀😁😂😅😆😜😜😄😄

No comments:

Post a Comment