Wednesday, October 11, 2017

ಕನ್ನಡ ಜೋಕ್ಸ್,

: ಮೊದಲೆಲ್ಲ ಎರಡೇ ತರಹದ ಮಳೆ ಬರ್ತಿತ್ತು..ಒಂದು ಹಿಂಗಾರು ಇನ್ನೊಂದು ಮುಂಗಾರು. ಇವಾಗ ಬರೋ ಮಳೆಗಳೆಲ್ಲ "ಹೆಂಗೇಂಗಾರು"..😂😂




ಗಂಡ:ಯಾಕೊ ಎದೆ ನೋಯ್ತಾಯಿದೆ, ಆ್ಯಂಬುಲನ್ಸಗೆ ಪೋನ ಮಾಡು!

ಹೆಂಡತಿ: ಮೊಬೈಲ್‌ ಪಾಸವರ್ಡ ಹೇಳಿ?

ಗಂಡ:ಸ್ವಲ್ಪ ಆರಾಮ ಅನ್ನಿಸ್ತಿದೆ ,ಬ್ಯಾಡಾ ಬಿಡು..😜😜😀😁😂😃😄




ಸ್ಮಶಾನದ ಒಳಗಿನ ಹೆಣ ನೋಡ್ಕೊಂಡ ಇಬ್ಬರು ಮಾತಾಡಾತಿದ್ರು.
"ಎಷ್ಟ ಆರಾಮ ಮಕ್ಕೊಂಡಾವ ನೋಡಲೆ ಹೆಣಾ..."

ಅಷ್ಟರೊಳಗ ಒಂದು ಹೆಣ ಎದ್ದು ಹೇಳ್ತು: "ಯಾಕ ಮಲಗಬಾರದಪಾ? ಜೀವಾ ಕೊಟ್ಟ ಜಾಗಾ ತಗೋಂಡೀವಿ
."😄😃😀

No comments:

Post a Comment