Thursday, October 5, 2017

ಮುಂಜಾನೆ ಮಾತು,

🍃ತಾನೂ ಯಾರಿಗೂ ಅನಿವಾರ್ಯವಲ್ಲವೆಂದು ಗೊತ್ತಾದಾಗ ಮನುಷ್ಯನ ಅಹಂಕಾರ ತಾನಾಗಿಯೇ ಕಡಿಮೆಯಾಗುತ್ತದೆ🍃

  ಬದುಕನ್ನು ಪ್ರೀತಿಸುತ್ತಾ ಸಾಗಿ*
         ಬದುಕು ನಮ್ಮನ್ನು ಪ್ರೀತಿಸುತ್ತೆ
         ಸೋಲನ್ನು ನಗುತ್ತಾ ಸ್ವಾಗತಿಸಿ
        ಗೆಲುವು ನಮ್ಮನ್ನು ಸ್ವಾಗತಿಸುತ್ತೆ.

No comments:

Post a Comment