Wednesday, October 4, 2017

ಕನ್ನಡ ಜೋಕ್ಸ್,

ಗುಂಡನ  ಹೆಂಡತಿ  : ರೀ  ಅಷ್ಟು  ವೇಗವಾಗಿ  ಬೈಕ್  ಓಡಿಸಬೇಡಿ , ನನಗೆ  ಭಯವಾಗುತ್ತದೆ .
ಗುಂಡ  : ನಿನಗೆ  ಅಷ್ಟೊಂದು ಭಯವಾದರೆ  ನನ್ನ  ಹಾಗೆ  ನೀನು  ಕಣ್ಣು  ಮುಚ್ಚಿಕೊಂಡು  ಬಿಡು  !!! 😀😜😁😂😃

ಗುಂಡ  ಹುಡುಗಿ  ನೋಡಲಿಕ್ಕೆಂದು  ಹೋದ .
ಗುಂಡ  : ಏನು  ಓದಿದ್ದೀಯ  ?
ಹುಡುಗಿ  : B. A
ಗುಂಡ  : ಅಯ್ಯೋ  ಪೆದ್ದು  ಮುಂಡೇದೆ ...... ಓದಿರೋದು  ಎರಡೇ  ಅಕ್ಷರ . ಅದನ್ನು  ಉಲ್ಟಾ  ಪಲ್ಟಾ  ಹೇಳ್ತೀಯಾ  !?!😜😆😅😂😁😀😃😄

ಗುಂಡ  ಮಿನಿಸ್ಟರ್  ಒಬ್ಬರ  ಬಳಿ  ಡ್ರೈವರ್  ಆಗಿದ್ದನು 
ಮಿನಿಸ್ಟರ್ : ಗುಂಡ  ಇವತ್ತು  ಕಾರ್  ನಾನು  ಓಡಿಸ್ತೀನಿ .
ಗುಂಡ : ಸರ್ , ಇದು  ಕಾರ್ , ಸರ್ಕಾರ  ಅಲ್ಲ , ಎಲ್ಲರೂ  ಓಡ್ಸೋಕೆ😜😀😁😂😃😄😅

No comments:

Post a Comment