Wednesday, October 11, 2017

ಸಾಲ ಮನ್ನಾ

ಸಾಲ ಮಾಡಲು ಕಲಿಸಿ ಕೊಟ್ಟಿರುವುದೇ 2ನೇ ಕ್ಲಾಸಿನ ಟೀಚರ್......!

       ಗಣಿತ ಪಾಠದಲ್ಲಿ 20ರಿಂದ 7ನ್ನು ಕಳೆಯಲು ಹೇಳಿದರು.
ಸೊನ್ನೆಯಿಂದ 7ನ್ನು ಕಳೆಯಲು ಸಾಧ್ಯವಾಗದೇ ಇದ್ದಾಗ…
ಪಕ್ಕದ 2ರಿಂದ 1ನ್ನು ಸಾಲವಾಗಿ ತರಲು ಹೇಳಿದ್ದರು.
ಹಾಗೇ ಆ ಲೆಕ್ಕದ ಸಮಸ್ಯೆ ಪರಿಹಾರವಾಯಿತು.

       ಆದರೆ…
        ಮತ್ತೆಂದೂ ಆ 1ನ್ನು ತಿರುಗಿ ಕೊಡುವಂತೆ ಕಲಿಸಲೂ ಇಲ್ಲ…ನಾವು ಸ್ವಂತ ಕಲಿಯಲೂ ಇಲ್ಲ.
ಹಾಗೆ ಕಲಿತ ಸಾಲ ಮಾಡುವ ಗುಣ ಮತ್ತೆ ಬಿಟ್ಟು ಹೋಗಲೂ ಇಲ್ಲ…
       _ಈಗ ಸಾಲ ಮಾತ್ರವೇ ಬಾಕಿ…
ಇದಕ್ಕೆ ಸಾಲ ಮನ್ನಾವೇ ಪರಿಹಾರ. ...
😁😁😂😜😄😄😄

No comments:

Post a Comment